ಈ 12 ವರ್ಷದ ಬಾಲಕ ಒಂದು ದಿನದ ಪೋಲೀಸ್ ಇನ್ಸ್ ಪೆಕ್ಟರ್! ಪೋಲೀಸ್ ಆಗಬೇಕೆಂದು ಕನಸು ಕಂಡಿದ್ದ ಹನ್ನೆರಡರ ಬಾಲಕನೊಬ್ಬನ ಕನಸನ್ನು ಬೆಂಗಳೂರು ವಿವಿ ಪುರಂ ಪೋಲೀಸರು ನನಸು ಮಾಡಿದ್ದಾರೆ.