ವಿವಿಧ ಭಾಷೆಯ ಬೈಬಲ್ ಗ್ರಂಥ ಸಂಗ್ರಹ ಈಕೆಯ ಧರ್ಮ! ಎಂ.ಕಾಂ ಪದವೀಧರೆಯಾಗಿರುವ ಅಕ್ವಿಲ್ ಕೆರಿನ್ ಎಂಬುವರು ಕಳೆದ ಹಲವು ವರ್ಷಗಳಿಂದ ವಿವಿಧ ಭಾಷೆಗಳ ಬೈಬಲ್ ಗ್ರಂಥಗಳ ಸಂಗ್ರಹವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ...