ಈ ವೆಡ್ಡಿಂಗ್ ಕಾರ್ಡನ್ನು ನೀವು ತಿನ್ನಬಹುದು! ಬಳ್ಳಾರಿ ಯುವಕನ ಪ್ರಯೋಗಕ್ಕೆ ತಲೆದೂಗಿದ ಜನ ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ, ಈ ವಿವಾಹವನ್ನು ಎಂದಿಗೂ ಮರೆಯದಂತೆ ನೆನಪಿಸಿಕೊಳ್ಳುವಂತಿರಬೇಕೆಂದು ಎಲ್ಲರೂ ಬಯಸುತ್ತಾರೆ.