ಉತ್ತರ ಪ್ರದೇಶ: ಅತ್ಯಾಚಾರದಿಂದ ರಕ್ಷಣೆಗಾಗಿ 'ರೇಪ್ ಪ್ರೂಫ್' ಒಳಉಡುಪು ತಯಾರಿಸಿದ ಯುವತಿ ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.