ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ! ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ.