ಬೆಂಗಳೂರಿನ ಅತ್ಯಂತ ಭಯಾನಕ ಪ್ರದೇಶಗಳಿವು..! ಹೌದು. ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಆದರೆ ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನಲ್ಲಿ ರಾತ್ರಿಯಾದರೆ ಒಂದೇ ಒಂದು ನರ ಪ್ರಾಣಿ ಕೂಡ ಸುಳಿಯದ ಸಾಕಷ್ಟು ಭಯಾನಕ ಪ್ರದೇಶಗಳಿವೆ...