ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ ಕೆಲ ಸಮಯದ ಹಿಂದೆ ಸುಮಾರು 10 ಮಂದಿ ನಕ್ಸಲ್ ಮಹಿಳೆಯರು ಪೊಲೀಸರಿಗೆ ಶರಣಾಗಿದ್ದರು. ಹೊಸ ಬದುಕು ಕಟ್ಟಿಕೊಳ್ಳಲು ಅವರು ತವಕ ವ್ಯಕ್ತಪಡಿಸಿದ್ದರು. ನಾಗ್ಪುರ: ಪೊಲಿಸರಿಗೆ ಶರಣಾಗಿದ್ದ ನಕ್ಸಲ್ ಮಹಿಳೆಯರು, ಸ್ವಂತ ಉದ್ಯಮ ಶುರುಮಾಡಿ ಸ್ವಾವಲಂಬನೆಗೆ ಮಾದರಿಯಾಗಿರುವ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿ ಎಂಬಲ್ಲಿ ನಡೆದಿದೆ. ಇದನ್ನೂ ಓದಿ: ನಾಲ್ವರನ್ನು ಹತ್ಯೆ ಮಾಡಿ ಬಾಂಬ್ ನಿಂದ ಮನೆ ಸ್ಫೋಟಿಸಿದ ನಕ್ಸಲರು!ಕೆಲ ಸಮಯದ ಹಿಂದೆ ಸುಮಾರು 10 ಮಂದಿ ನಕ್ಸಲ್ ಮಹಿಳೆಯರು ಪೊಲೀಸರಿಗೆ ಶರಣಾಗಿದ್ದರು. ಹೊಸ ಬದುಕು ಕಟ್ಟಿಕೊಳ್ಳಲು ತವಕ ವ್ಯಕ್ತಪಡಿಸಿದ್ದ ಅವರಿಗೆ ಪೊಲೀಸ್ ಇಲಾಖೆ ನೆರವು ನೀಡಿತ್ತು. ಇದನ್ನೂ ಓದಿ: ಛತ್ತೀಸ್‌ಗಡ: ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರ ಹತ್ಯೆಶರಣಾಗತ ನಕ್ಸಲ್ ಮಹಿಳೆಯರಿಗೆ ಫಿನೈಲ್ ತಯಾರಕ ತರಬೇತಿಯನ್ನು ಪೊಲೀಸರೇ ಒದಗಿಸಿದರು. ಅಲ್ಲದೆ ಉದ್ದಿಮೆ ಪ್ರಾರಂಭಿಸಲು ಅಗತ್ಯ ಆರ್ಥಿಕ ನೆರವನ್ನೂ ನೀಡಿದ್ದಾರೆ.ಇದನ್ನೂ ಓದಿ: ಆರ್ ಎಸ್ಎಸ್ ಅನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್‌ಗಢ ಸಿಎಂ, ನಾಗಪುರದಿಂದ ಸ್ಥಳೀಯ ಕಾರ್ಯಕರ್ತರ ನಿಯಂತ್ರಣಪೊಲೀಸರ ಸಹಕಾರದಿಂದಾಗಿ ಇಂದು ನಕ್ಸಲ್ ಮಹಿಳೆಯರು ಸ್ವಂತ ಫಿನೈಲ್ ತಯಾರಕ ಘಟಕ ಸ್ಥಾಪಿಸಿ ಹೊಸ ಬದುಕು ಕಂಡುಕೊಂಡಿದ್ದಾರೆ. ಇದನ್ನೂ ಓದಿ: ಈಡೇರದ ಸರ್ಕಾರದ ಭರವಸೆ: ಚಳುವಳಿಗೆ ಮರಳುವುದಾಗಿ ಮಾಜಿ ನಕ್ಸಲರ ಎಚ್ಚರಿಕೆ!ಕೇರಳ: ಕರ್ನಾಟಕದ ನಕ್ಸಲ್‌ ನಾಯಕರಾದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನ!ನಕ್ಸಲ್ ನಂಟು ಪ್ರಕರಣ: ಪತ್ರಕರ್ತ ವಿಠಲ ಮಲೆಕುಡಿಯ, ಆತನ ತಂದೆ ಲಿಂಗಣ್ಣ ಮಲೆಕುಡಿಯ ಖುಲಾಸೆಛತ್ತೀಸ್‌ಗಢದಲ್ಲಿ ನಕ್ಸಲ್ ದಾಳಿ: ಸಹಾಯಕ ಕಮಾಂಡೆಂಟ್ ಸೇರಿ ಇಬ್ಬರು ಐಟಿಬಿಪಿ ಸಿಬ್ಬಂದಿ ಹುತಾತ್ಮಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ಐಟಿಬಿಪಿ ಶ್ವಾನಪಡೆ ಈಗ ಛತ್ತೀಸ್ ಘಡದಲ್ಲಿ ನಕ್ಸಲ್ ಕಾರ್ಯಾಚರಣೆಗೆ ನಿಯೋಜನೆ!ಛತ್ತೀಸಗಢ: ತಲೆಗೆ 3 ಲಕ್ಷ ರೂ. ಬಹುಮಾನ ಹೊತ್ತಿದ್ದ ನಕ್ಸಲ್ ಎನ್ ಕೌಂಟರ್ ನಲ್ಲಿ ಬಲಿ, ಶಸ್ತ್ರಾಸ್ತ್ರ ವಶ