ಸೆಲ್ಫಿಗೆ ಕನ್ನಡದಲ್ಲಿ 'ತನ್ನಿ' ಅಂತಾರಂತೆ! 'ಸೆಲ್ಫಿ' ಎಂಬ ಪದ ಇತ್ತೀಚೆಗೆ ಆಕ್ಸ್ ಫರ್ಡ್ ನಿಘಂಟಿಗೆ ಅಧಿಕೃತ ಸೇರ್ಪಡೆಗೊಂಡು ವರ್ಷದ ಪದ ಎಂಬ ಖ್ಯಾತಿಗೂ ಪಾತ್ರವಾಯಿತು. ಇಂಥ ಪದಕ್ರಾಂತಿ ಈಗ ಇಂಗ್ಲಿಷ್‍ಗೆ ಮಾತ್ರ...