ಗಣರಾಜ್ಯೋತ್ಸವ: ವಿಶೇಷ ಡೂಡಲ್ ಬಿಡಿಸಿದ ಗೂಗಲ್ ಭಾರತ ೬೮ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ, ಅಂತರ್ಜಾಲ ಸರ್ಚ್ ತಂತ್ರಜ್ಞ ದೈತ್ಯ ಗೂಗಲ್ ತ್ರಿವರ್ಣ ಹೊಂದಿರುವ ದೊಡ್ಡ ಮೈದಾನದ ತುಂಬಾ ತುಂಬಿರುವ ಜನರ ಚಿತ್ರಿಸಿ ಡೂಡಲ್