ಭಾರತೀಯ ಮೂಲದ ಈ ಬಾಲಕನೀಗ ವಿಶ್ವದ ಕಿರಿಯ ವಿಮಾನ ಚಾಲಕ ಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.