ಗಣೇಶ ಚತುರ್ಥಿ ವಿಶೇಷ: ಗಣೇಶನ ವಿರಾಟ್ ಸ್ವರೂಪ ದರ್ಶನ ಮಾಡಿಸುವ ಭೂಸ್ವರ್ಗ ಕೇರಿ! ನೀವು ಕರ್ಕಿ ಗ್ರಾಮದ ಭೂಸ್ವರ್ಗ ಕೇರಿಗೆ ಬಂದಿರಾದರೆ ನೀವೊಮ್ಮೆ ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗದಲ್ಲಿದ್ದೇನೆಂದೇ ಭಾವಿಸುತ್ತೀರಿ.