ಶಾಲೆಯ ಎಲ್ಲ ಮಕ್ಕಳಿಗೂ ಬೈಸಿಕಲ್ ಕೊಡಿಸಲು ೮೦ ಸಾವಿರ ಡಾಲರ್ ಚಂದಾ ಎತ್ತಿದ ಶಿಕ್ಷಕಿ ತಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಟ್ಟು ೬೫೦ ಬೈಸಿಕಲ್ ಗಳನ್ನು ಕೊಡಿಸಲು ಸೌತ್ ಕೆರೊಲಿನಾದ ಶಿಕ್ಷಕಿ ೮೦ ಸಾವಿರ ಡಾಲರ್ ಗಿಂತಲೂ ಹೆಚ್ಚು ಮೊತ್ತವನ್ನು ಚಂದಾ ಎತ್ತಿದ್ದಾರೆ.