ಇದು ಮಾನವೀಯತೆಗೆ ಸಿಕ್ಕಿದ ಬಿಲ್! ಬಿಲ್ ಕೊಡಿ ಎಂದು ಕೇಳಿದೆ. ಹೋಟೆಲ್‌ನ ಮಾಣಿ ಬಿಲ್ ಕೈಗಿತ್ತಾಗ ನನಗೆ ಅಚ್ಚರಿ! ಊಟದ ಬಿಲ್ ಬದಲು ಅದರಲ್ಲಿ ಹೀಗೆ ಬರೆಯಲಾಗಿತ್ತು...ಮಾನವೀಯತೆಗೆ ಬಿಲ್ ನೀಡಬಲ್ಲ ಯಂತ್ರ ಇಲ್ಲಿಲ್ಲ..