ಕಳೆದುಕೊಂಡ ದಾಖಲೆಗಳನ್ನು ಒಂದುಕ್ಲಿಕ್ ಮೂಲಕ ಟ್ರ್ಯಾಕ್ ಮಾಡಿ ನೀವು ಮ್ನಿಮ್ಮ ಪ್ರಮುಖವಾದ ಗುರುತಿನ ಚೀಟಿ, ದಾಖಲೆಗಳನ್ನು ಕಳೆದುಕೊಂಡಿದ್ದೀರ? ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುತ್ತಿದ್ದೀರಾ? ಇನ್ನು ಹಾಗೆ ಮಾಡಬೇಕಾಗಿಲ್ಲ.