ಕನ್ನಡ ನಾಡಿನ ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು! ಸಂಸ್ಕೃತಕ್ಕೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಗೌರವವಿದೆ. ಭಾರತೀಯ ಸಂಶೋಧಕರು, ವಿದೇಶೀಯರು ಸಹ ಈ ಭಾಷೆಯ ಸೌಂದರ್ಯಕ್ಕೆ ಮಾರು ಹ್ಹೋಗಿದ್ದಾರೆ.