ಮೊಟ್ಟೆಯಿಡಲು ಬಂತು 64 ವರ್ಷದ ಹಕ್ಕಿ ನಿಗದಿತವಾಗಿ ಪಥ ದಾಖಲಾತಿಗೆ ಒಳಪಟ್ಟಿದ್ದ ಕಡಲ ಹಕ್ಕಿಯೊಂದು ತನ್ನ 64ನೇ ವಯಸ್ಸಿನಲ್ಲಿ ಮೊಟ್ಟೆಯಿಡಲು ಆಗಮಿಸುವ ಮೂಲಕ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ...