ವೈದ್ಯಲೋಕದ ಅಚ್ಚರಿ! ಗಂಡು ಮಗುವನ್ನು ಹೆತ್ತ ಒಂದೇ ತಿಂಗಳಲ್ಲಿ ಅವಳಿ ಮಕ್ಕಳ ತಾಯಿಯಾದ ಮಹಿಳೆ ಮಹಿಳೆಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದ 26 ದಿನಗಳ ನಂತರ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.