ಹೆಣ್ಣು ಹುಡುಕಿ ಹುಡುಕಿ ಸಾಕಾಗಿ, ಕಡೆಗೆ ರೋಬೋಟ್ ಅನ್ನೇ ಮದುವೆಯಾದ ಚೀನೀ ಇಂಜಿನಿಯರ್! ವಿವಾಹವಾಗಲು ಹೆಣ್ಣು ಸಿಗದೇ ಇದ್ದ ಹಿನ್ನೆಲೆಯಲ್ಲಿ ಹತಾಶೆಗೊಳಗಾದ ಚೀನಾದ 31 ವರ್ಷದ ಇಂಜಿನಿಯರ್ ತಾನೇ ಸೃಷ್ಟಿಸಿದ ರೋಬೋಟ್ ನ್ನು ವಿವಾಹವಾಗಿದ್ದಾರೆ.