ಪತ್ನಿ ಜತೆಗಿದ್ದ ಪೆಂಗ್ವಿನ್ ಜೊತೆಗೆ ಪತಿ ಪೆಂಗ್ವಿನ್‌ನಿಂದ ಭೀಕರ ಕಾಳಗ, ವಿಡಿಯೋ ವೈರಲ್ ಭಾವನೆ, ಬಾಂಧವ್ಯ, ಸಂಬಂಧ ಬರಿ ಮನುಷ್ಯರಲ್ಲಿ ಮಾತ್ರ ಪ್ರಾಣಸಂಕುಲದಲ್ಲಿ ಇಲ್ಲ ಎಂಬ ಮಾತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಪೆಂಗ್ವಿನ್ ಸಂಕುಲದಲ್ಲಿ ನಡೆದಿದ್ದು...