ವಿಚಿತ್ರವಾದರೂ ಸತ್ಯ: ಸಹಾಯ ಮಾಡುವಂತೆ ಈಜುಗಾರರ ಕೇಳಿದ 'ಮಂಟಾ ರೇ' ಫಿಶ್, ವಿಡಿಯೋ ವೈರಲ್! ಈ ಸುದ್ದಿ ಕೊಂಚ ವಿಚಿತ್ರವಾದರೂ ಸತ್ಯ... ಸಮುದ್ರಾದಳದಲ್ಲಿ ಜೀವಿಸುವ ರೇ ಜಾತಿಗೆ ಸೇರಿದ ಮಂಟಾ ರೇ ಮೀನು ತನಗೆ ನೆರವು ನೀಡುವಂತೆ ಅಲ್ಲಿನ ಮುಳುಗು ತಜ್ಞರನ್ನು ಕೇಳಿದೆ. ಈ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.