2015ರ ಬದುಕಿಗೆ ಬಣ್ಣ ತುಂಬಲು 15 ಸಂಕಲ್ಪ ದಿನಕ್ಕೆ ಬೆಳಗಿದ್ದಂತೆ, ವರ್ಷಕ್ಕೆ ಮೊದಲ ದಿನ. ಏನಾಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲದಿರಬಹುದು. ಆದರೆ ಏನೇನು ಆಗಬೇಕೆಂದು... ದಿನಕ್ಕೆ ಬೆಳಗಿದ್ದಂತೆ, ವರ್ಷಕ್ಕೆ ಮೊದಲ ದಿನ. ಏನಾಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲದಿರಬಹುದು. ಆದರೆ ಏನೇನು ಆಗಬೇಕೆಂದು ಬಯಸುವುದು ಹಾಗೂ ನಿರ್ಧರಿಸುವುದು ನಮ್ಮ ಕೈಯಲ್ಲೇ ಇದೆ. ಏನಾಗುತ್ತದೋ ಇಲ್ಲವೋ ಎಂದು ನಕಾರಾತ್ಮಕ ಯೋಚಿಸುವುದನ್ನು ಬಿಟ್ಟು ಆಗುವುದಿದ್ದರೆ ಒಳ್ಳೆಯದೇ ಆಗಲೆಂದು ಬಯಸೋಣ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಒಂದಷ್ಟು ಸಾಮೂಹಿಕ ಒಳಿತಿಗಾಗಿ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳೋಣವೆ?