ಕುವೆಂಪು ಮಾರ್ಗದಲ್ಲಿ ನಡೆದ ಕನ್ನಡ ಸಾರಸ್ವತ ಲೋಕದ ನಕ್ಷತ್ರ ‘ಕೋಚೆ’ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯ, ನೇರ ನಡೆ ನುಡಿಯ ವ್ಯಕ್ತಿತ್ವ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಸ್ವಭಾವದ ಕೋ. ಚೆನ್ನಬಸಪ್ಪ ಎಂಬ ಸಾರಸ್ವತ ಲೋಕದ ನಕ್ಷತ್ರ ಕಳಚಿದೆ.