ಚಿರತೆಯೊಡನೆ ಹೋರಾಡಿ ಮುದ್ದು ಮಗಳ ಜೀವ ಉಳಿಸಿದ ತಾಯಿ! ತನ್ನ ಮುದ್ದು ಮಗಳು ಚಿರತೆಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಮಗಳ ಪ್ರಾಣ ರಕ್ಷಿಸಿದ ತಾಯಿಯ ರೋಚಕ ಕಥೆ ಇದು.