ಧಾರವಾಡ: ಜಮೀನು ವ್ಯವಹಾರದಲ್ಲಿ ತಾಯಿಗೆ ನ್ಯಾಯ ಕೊಡಿಸಿದ ವಿದ್ಯಾರ್ಥಿನಿ ತಾನು ಶಾಲೆಯಲ್ಲಿ ಕೇಳಿದ್ದ ಪಾಠವನ್ನೇ ತನ್ನ ಕುಟುಂಬಕ್ಕೆ ಅನ್ವಯಿಸಿಕೊಂಡು ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಗೆ ನ್ಯಾಯ ದೊರಕಿಸಿ ಕೊಟ್ಟ ಅಪೂರ್ವ ಘಟನೆ ಧಾರವಾಡ....