ನಿಹಾಲ್ ಕನಸು ನನಸಾಗಿಸಿದ ಅಮೀರ್ ಖಾನ್ ನಿಹಾಲ್ ಬಿಟ್ಲಾ ಎಂಬ ಈ ಪೋರನಿಗೆ ತಾರೇ ಜಮೀನ್ ಪರ್ ಎಂಬುದು ಕೇವಲ ಸಿನಿಮಾ ಮಾತ್ರ ಅಲ್ಲ, ಅಮೀರ್ ಖಾನ್ ಕೇವಲ ನಟನಲ್ಲ. ಅನಾರೋಗ್ಯದಿಂದ ನಿಶ್ಶಕ್ತಿಗೊಂಡ...