ಭಾರತದ ನಳಂದ ಸೇರಿದಂತೆ ವಿಶ್ವ ಪಾರಂಪರಿಕ ಪಟ್ಟಿಗೆ 9 ನೂತದ ಸಾಂಸ್ಕೃತಿಕ ತಾಣಗಳು ವಿಶ್ವ ಪಾರಂಪರಿಕ ತಾಣ ಸಮಿತಿ ಶುಕ್ರವಾರ ತನ್ನ ಪಟ್ಟಿಗೆ ಒಂಭತ್ತು ನೂತನ ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿದ್ದು, ಭಾರತದ ಪುರಾತತ್ವ ಶಾಸ್ತ್ರ ಉತ್ಖನನ ತಾಣ ನಳಂದ ಮಹಾವಿಹಾರ