ವಿಶ್ವ ಮಾನಸಿಕ ಆರೋಗ್ಯ ದಿನ: ಯುವಜನತೆಯನ್ನು ಕಾಡುವ ಮಾನಸಿಕ ಸಮಸ್ಯೆ, ಖಿನ್ನತೆಗೆ ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ ನಾನು ನಿಜವಾಗಿಯೂ ಈ ವೃತ್ತಿಯ ಕುರಿತು ಕನಸು ಕಂಡಿದ್ದೆನೋ!? ಅಥವಾ ಅದು ಇತರರೊಂದಿಗೆ ನಾನೂ ಕೂಡಾ ಎಂಬ ಮೂರ್ಖತನವೋ!? ಗೊತ್ತಿಲ್ಲ! ಗಲಿಬಿಲಿ ಮನದಲ್ಲಿ! ಎಡೆಯೇ ಇಲ್ಲ ಚಿಂತೆಯ ಚಿತೆಯಲ್ಲಿ....