ಟಿ20 ವಿಶ್ವಕಪ್: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ: ರೋಹಿತ್ ಶರ್ಮಾ ಡಕ್ ಔಟ್, ಇಲ್ಲಿದೆ ಲೈವ್ ಸ್ಕೋರ್! ಇಡೀ ಜಗತ್ತೇ ಕಾತರದಿಂದ ನೋಡುತ್ತಿರುವ ಭಾರತ ಪಾಕ್ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಕಪ್ತಾನ ಬಾಬರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ದುಬೈ: ಇಡೀ ಜಗತ್ತೇ ಕಾತರದಿಂದ ನೋಡುತ್ತಿರುವ ಭಾರತ ಪಾಕ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಕಪ್ತಾನ ಬಾಬರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತದ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮೊದಲ ಬಾಲ್ ನಲ್ಲೇ ಔಟ್ ಆಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಮೊದಲ ಆಘಾತ ನೀಡಿದ್ದಾರೆ. ರೋಹಿತ್ ಶರ್ಮಾ ಶಹೀನ್ ಅಫ್ರಿದಿ ಎಸೆದ ಬಾಲ್ ಎದುರಿಸಲು ತಿಣುಕಾಡಿದ ರೋಹಿತ್ ಶರ್ಮಾ ಎಲ್ ಬಿ ಡಬ್ಲ್ಯುಗೆ ಬಲಿಯಾದರು. ಆ ವೇಳೆಗೆ ಭಾರತ ತಂಡದ ರನ್ ಗಳಿಕೆ ಕೇವಲ 1.ಟಿ20 ವಿಶ್ವಕಪ್: ಪಾಕ್ ವಿರುದ್ಧ ಕೊಹ್ಲಿಯ 'ವಿರಾಟ' ಪ್ರದರ್ಶನ, ಇಲ್ಲಿದೆ ದಾಖಲೆಗಳು!ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯ ನೋಡಲು ಹೋಗಿದ್ದ ಪಾಕ್ ಸಚಿವ ದಿಢೀರ್ ವಾಪಸ್ಸಾಗಿದ್ದೇಕೆ?ಟಿ20 ವಿಶ್ವಕಪ್: ದಾಖಲೆಯ 55 ರನ್ ಗೆ ಆಲೌಟಾದ ವೆಸ್ಟ್ ಇಂಡೀಸ್ ತಂಡಕ್ಕೆ ಹೀನಾಯ ಸೋಲು: 8.2 ಓವರ್ ಗಳಲ್ಲಿ ಗುರಿ ಮುಟ್ಟಿದ ಇಂಗ್ಲೆಂಡ್ಟೀಂ ಇಂಡಿಯಾ ಈ ವೇಗಿ ವಿಶ್ವದ ಅತ್ಯುತ್ತಮ ಟಿ20 ಬೌಲರ್‌: ಪಾಕ್‌ ಮಾಜಿ ವೇಗಿ ಹೊಗಳಿದ್ದು ಯಾರನ್ನ ಗೊತ್ತ?ಟಿ20 ವಿಶ್ವಕಪ್: ಸೂಪರ್ 12ರ ಘಟ್ಟಕ್ಕೆ ಅರ್ಹತೆ ಪಡೆದ ತಂಡಗಳು; ಟೂರ್ನಿಯ ವೇಳಾಪಟ್ಟಿ; ನಾಳೆ ಇಂಡೋ-ಪಾಕ್ ಪಂದ್ಯ!ಟಿ20 ವಿಶ್ವಕಪ್: ಕೆಎಲ್ ರಾಹುಲ್, ರಿಷಬ್ ಪಂತ್ ರಿಂದ ಪಾಕಿಸ್ತಾನಕ್ಕೆ ದೊಡ್ಡ ಅಪಾಯ- ಮ್ಯಾಥ್ಯೂ ಹೇಡನ್