ಮೊದಲ ಟಿ-20 ಪಂದ್ಯ: ಭಾರತಕ್ಕೆ ಸವಾಲಿನ 165 ರನ್ ಗುರಿ ನೀಡಿದ ನ್ಯೂಜಿಲೆಂಡ್ ಇಲ್ಲಿನ ಸವಾಯ್ ಮನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಜೈಪುರ: ಇಲ್ಲಿನ ಸವಾಯ್ ಮನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗುಪ್ಟಿಲ್ ಅವರ ಆಕರ್ಷಕ 70 ಮತ್ತು ಮಾರ್ಕ್ ಚಾಪ್ ಮನ್ ಅವರ 63 ರನ್ ಗಳ ನೆರವಿನಿಂದ 164 ರನ್ ಕಲೆ ಹಾಕಿತು.ನ್ಯೂಜಿಲೆಂಡ್ ನೀಡಿರುವ ಸವಾಲಿನ 164 ರನ್ ಗಳ ಗುರಿಯನ್ನು ಬೆನ್ನತ್ತಿರುವ ಟೀಂ ಇಂಡಿಯಾದ ಆರಂಭಿಕರಾಗಿ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಆಟ ಮುಂದುವರೆಸಿದ್ದಾರೆ. 164/6 ( - 70, - 63) 20 T20 , ; 165 (: ) ../8NlzYDzbF2