ಡಬ್ಲ್ಯುಪಿಎಲ್ ಹರಾಜು 2024: ಬಿಕರಿಯಾದ ಆಟಗಾರ್ತಿಯರ ಪಟ್ಟಿ ಇಂತಿದೆ... ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳು 165 ಆಟಗಾರರನ್ನು ಪಡೆದಿವೆ. ಕೊನೆಯ ಹಂತದಲ್ಲಿ 30 ಆಟಗಾರರು ತಂಡಗಳಿಗೆ ಸೇರ್ಪಡೆಯಾದರು. ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳು 165 ಆಟಗಾರರನ್ನು ಪಡೆದಿವೆ. ಕೊನೆಯ ಹಂತದಲ್ಲಿ 30 ಆಟಗಾರರು ತಂಡಗಳಿಗೆ ಸೇರ್ಪಡೆಯಾದರು.2023 ರ ಮಾರ್ಚ್ ನಲ್ಲಿ ಉದ್ಘಾಟನೆಗೊಂಡ ಡಬ್ಲ್ಯುಪಿಎಲ್ ನ ಮಿನಿ ಹರಾಜು ಪ್ರಕ್ರಿಯೆ ಇದಾಗಿದ್ದು, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಭಾಗವಹಿಸಿದ ಐದು ಫ್ರಾಂಚೈಸಿಗಳಾಗಿವೆ. ಮುಂಬೈ ತಂಡ 2024 ಕ್ಕೆ ಹಾಲಿ ಚಾಂಪಿಯನ್ ಗಳಾಗಿ ಟೂರ್ನಿ ಪ್ರವೇಶಿಸಲಿದ್ದಾರೆ.ಇದನ್ನೂ ಓದಿ: 2024 ಮಾರ್ಚ್ ಅಂತ್ಯದಿಂದ ಪ್ರಾರಂಭ; ಒಂದೇ ರಾಜ್ಯದಲ್ಲಿ ನಡೆಯಲಿದೆ : ಜಯ್ ಶಾಬಿಕರಿಯಾದ ಪ್ರಮುಖ ಆಟಗಾರರ ಪಟ್ಟಿಜಾರ್ಜಿಯಾ ವೇರ್‌ಹ್ಯಾಮ್- ಆರ್‌ಸಿಬಿಡ್ಯಾನಿ ವ್ಯಾಟ್ -ಯುಪಿಡಬ್ಲ್ಯುಫೋಬೆ ಲಿಚ್‌ಫೀಲ್ಡ್- ಗುಜರಾತ್ ಜೈಂಟ್ಸ್ಅನ್ನಾಬೆಲ್ ಸದರ್ಲ್ಯಾಂಡ್-ಡೆಲ್ಲಿ ಕ್ಯಾಪಿಟಲ್ಸ್ಮೇಘನಾ ಸಿಂಗ್- ಗುಜರಾತ್ ಜೈಂಟ್ಸ್ಶಬ್ನಿಮ್ ಇಸ್ಮಾಯಿಲ್ ಮುಂಬೈ ಇಂಡಿಯನ್ಸ್ ಗೆ 1.20 ಕೋಟಿ ರೂಕೇಟ್ ಕ್ರಾಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 30 ಲಕ್ಷ ರೂಏಕ್ತಾ ಬಿಶ್ತ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 60 ಲಕ್ಷ ರೂವೃಂದಾ ದಿನೇಶ್ ಅವರು ಯುಪಿ ವಾರಿಯರ್ಸ್- 1.30 ಕೋಟಿ ರೂತ್ರಿಶಾ ಪೂಜಿತಾ-ಗುಜರಾತ್ ಜೈಂಟ್ಸ್ 10 ಲಕ್ಷ ರೂಅಪರ್ಣಾ ಮೊಂಡಲ್- ದೆಹಲಿ ಕ್ಯಾಪಿಟಲ್ಸ್, 10 ಲಕ್ಷ ರೂಕಶಾವೀ ಗೌತಮ್- ಗುಜರಾತ್ ಜೈಂಟ್ಸ್ಪೂನಂ ಖೇಮ್ನಾರ್- ಯುಪಿ ಎಸ್ ಸಜನಾ- ಮುಂಬೈ ಅಮನದೀಪ್ ಕೌರ್- ಮುಂಬೈ ಸೈಮಾ ಠಾಕೋರ್- ಯುಪಿ ಪ್ರಿಯಾ ಮಿಶ್ರಾ- ಗುಜರಾತ್ ಜೈಂಟ್ಸ್ ಕೀರ್ತನಾ ಬಾಲಕೃಷ್ಣನ್- ಮುಂಬೈ ಇಂಡಿಯನ್ಸ್ಫಾತಿಮಾ ಜಾಫರ್ ಮುಂಬೈ ಇಂಡಿಯನ್ಸ್ಲಾರೆನ್ ಚೀಟಲ್ ಗುಜರಾತ್ ಜೈಂಟ್ಸ್ ಕ್ಯಾಥರಿನ್ ಬ್ರೈಸ್- ಗುಜರಾತ್ ಮನ್ನತ್ ಕಶ್ಯಪ್-ಗುಜರಾತ್ ಅಶ್ವನಿ ಕುಮಾರಿ- ದೆಹಲಿ ಶುಭಾ ಸತೀಶ್- ಆರ್ ಸಿಬಿ ಎಸ್ ಮೇಘನಾ- ಆರ್ ಸಿಬಿ ವೇದಾ ಕೃಷ್ಣಮೂರ್ತಿ- ಗುಜರಾತ್ ಜೈಂಟ್ಸ್ ಸೋಫಿ ಮೊಲಿನೆಕ್ಸ್- ಆರ್ ಸಿಬಿ ಸಿಮ್ರಾನ್ ಬಹದ್ದೂರ್- ಆರ್ ಸಿಬಿ ಗೌಹರ್ ಸುಲ್ತಾನಾ ಅವರು ಯುಪಿ ವಾರಿಯರ್ಸ್ತರನ್ನುಮ್ ಪಠಾಣ್- ರಾತ್ ಜೈಂಟ್ಸ್