ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ! ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ. ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ಹಾಗೂ ಟೀಂ ಇಂಡಿಯಾ ಜೆರ್ಸಿಯನ್ನು ಒಟ್ಟಿಗೇ ತೊಟ್ಟಂತೆ ಕಾಣುವ ಚಿತ್ರದಲ್ಲಿ ಧೋನಿ ಇದ್ದು ಅವರ ಹಿಂಭಾಗದಲ್ಲಿ ಅವರ ನಾನಾ ವಿಧದ ಚಿತ್ರಗಳು ಸಹ ಇದೆ."ಅವರು ಎಲ್ಲರ ನಾಯಕ,,,,, ಅವರು ಎಲ್ಲರ ಮೆಚ್ಚಿನವರು,,,, ಅವರು ಎಲ್ಲರ ಸ್ಟಾರ್ ,,, ಮತ್ತು ಅವರು ಎಲ್ಲರ ಸ್ಫೂರ್ತಿ.ಅವರ ಸಿಡಿಪಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆ ಇದೆ,,, ನಟನಾಗಿ ಅಲ್ಲ ಆದರೆ ಅಭಿಮಾನಿಯಾಗಿ, ನಿಮಗೆ ನನ್ನ ಶುಭಾಶಯಗಳು. ಹ್ಯಾಪಿ ರಿಟರ್ನ್ಸ್ ಸರ್.# @" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ' ,,,,, ' ' ,,,,' ' ,,, ' ' . ' @ ,,, ,,, . . .# @ ../4N7JoS7EdC