ಮಹಿಳೆಯರ ಟಿ 20 ಚಾಲೆಂಜ್ ಪಂದ್ಯಾವಳಿ ವೇಳಾಪಟ್ಟಿ ಪ್ರಕಟ ಮೂರು ತಂಡಗಳನ್ನು ಒಳಗೊಂಡ ಮಹಿಳಾ ಟಿ 20 ಚಾಲೆಂಜ್‌ನ ದಿನಾಂಕ ಮತ್ತು ಸ್ಥಳವನ್ನು ಬಿಸಿಸಿಐ ಪ್ರಕಟಿಸಿದೆ. ದುಬೈ: ಮೂರು ತಂಡಗಳನ್ನು ಒಳಗೊಂಡ ಮಹಿಳಾ ಟಿ 20 ಚಾಲೆಂಜ್‌ನ ದಿನಾಂಕ ಮತ್ತು ಸ್ಥಳವನ್ನು ಬಿಸಿಸಿಐ ಪ್ರಕಟಿಸಿದೆ. ಬಿಸಿಸಿಐ ಪ್ರಕಟಣೆಯಂತೆ ನವೆಂಬರ್ 4-9ರ ನಡುವೆ ಶಾರ್ಜಾದ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. - ’ T20 4th 9th , 2020 . - ://./8Zyx1hEBx0 #WomensT20Challenge ../"ನವೆಂಬರ್ 4 ರಿಂದ ನವೆಂಬರ್ 9 ರವರೆಗೆ ನಡೆಯಲಿರುವ ಮಹಿಳಾ ಟಿ 20 ಚಾಲೆಂಜ್ ಶಾರ್ಜಾದಲ್ಲಿ ನಡೆಯಲಿದೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿ ಮೇಘನಾ ಸಿಂಗ್ ಅವರನ್ನು ಮಾನಸಿ ಜೋಶಿಯವರ ಬದಲಿಯಾಗಿ ಘೋಷಿಸಿದೆ" ಎಂದು ಬಿಸಿಸಿಐ ಪ್ರಕಟಣೆ ಹೇಳಿದೆ.