ಐಪಿಎಲ್ ಹರಾಜು 2024: ಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಬಾರಿ ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ () ಟೂರ್ನಿಗಾಗಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ. ಮುಂಬೈ: ಈ ಬಾರಿ ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ () ಟೂರ್ನಿಗಾಗಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.ಪ್ರತೀ ವರ್ಷದಂತೆ ಈ ಬಾರಿ ಐಪಿಎಲ್ ಕೂಡ ತೀವ್ರ ಕುತೂಹಲ ಕೆರಳಿಸಿದ್ದು, ಕೆಲ ಉದಯೋನ್ಮುಖ ಆಟಗಾರರ ಪರಿಚಯಕ್ಕೆ ವೇದಿಕೆ ಸಿದ್ಧವಾಗ ತೊಡಗಿದೆ. ಐಪಿಎಲ್ ಟೂರ್ನಿ ಆರಂಭಕ್ಕೆ ಆಟಗಾರರ ಹರಾಜಿನ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದ್ದು, ಹರಾಜು ಪ್ರಕ್ರಿಯೆ ಟೂರ್ನಿ ಆರಂಭವಾಗುವ ಮೊದಲು ನಡೆಯುವ ಅತ್ಯಂತ ದೊಡ್ಡ ಚಟುವಟಿಕೆಯಲ್ಲಿ ಒಂದಾಗಿದೆ. ಲೀಗ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಇದು ಒಂದು ರೀತಿಯ 'ರೀಷಫ್ಲರ್' ಆಗಿದ್ದು, ಆಟಗಾರರನ್ನು ಹರಾಜಿಗೆ ಹಾಕಿ ಬಿಡ್ಡಿಂಗ್ ಪ್ರಾರಂಭಿಸಲಾಗುತ್ತದೆ. ಇದನ್ನೂ ಓದಿ: ಭಾರತ ತಂಡಕ್ಕೆ ಪ್ರಧಾನಿ ಬೆಂಬಲ: ಮೋದಿ ನಡೆಯನ್ನು ಕೊಂಡಾಡಿದ ಟೀಂ ಇಂಡಿಯಾ ಮಾಜಿ ಕೋಚ್!ಹರಾಜಿನಲ್ಲಿ ಆಟಗಾರನನ್ನು ಕೊಳ್ಳಲು ಬಯಸುವ ತಂಡಗಳು ಆ ಆಟಗಾರನು ತಮ್ಮ ತಂಡಕ್ಕೆ ಸೇರಲು ಬಯಸಿದರೆ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಬೇಕಾಗುತ್ತದೆ. ಹೊಸ ಆಟಗಾರರನ್ನು ಪಡೆಯಲು ಮತ್ತು ಅವರ ತಂಡವನ್ನು ಬಲಪಡಿಸಲು ಅವಕಾಶವನ್ನು ಇದೊಂದು ಉತ್ತಮ ಅವಕಾಶವಾಗಿದೆ. 2024 ರ ಹರಾಜು ಡಿಸೆಂಬರ್ 19, 2023 ರಂದು ದುಬೈನಲ್ಲಿ ನಡೆಯಲಿದೆ. & 2024 . [ ] ../2bK6opCZkqಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಆಟಗಾರರ ಸಂಪೂರ್ಣ ಪಟ್ಟಿ