ಸಮುದ್ರದ ಮಧ್ಯದಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ವಿರುಷ್ಕಾ: ಮಧುರ ಕ್ಷಣ ಎಬಿಡಿ ಕಣ್ಣಲ್ಲಿ ಕಂಡಿದ್ದು! ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಐಪಿಎಲ್ ದುಬೈನಲ್ಲಿ ನಡೆಯುತ್ತಿದೆ. ಇನ್ನು ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವನ್ನು ಆರ್ ಸಿಬಿ ನೀಡುತ್ತಿದೆ. ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಐಪಿಎಲ್ ದುಬೈನಲ್ಲಿ ನಡೆಯುತ್ತಿದೆ. ಇನ್ನು ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವನ್ನು ಆರ್ ಸಿಬಿ ನೀಡುತ್ತಿದೆ. ಇದೇ ಖುಷಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಜೊತೆ ಬೀಚ್ ನಲ್ಲಿ ಮಿಂದ ಕ್ಷಣವನ್ನು ಎಬಿ ಡಿವಿಲಿಯರ್ಸ್ ಸೆರೆ ಹಿಡಿದಿದ್ದಾರೆ. ವಿರುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿರಾಟ್ ಪತ್ನಿಯೊಂದಿಗೆ ತೆಗೆಸಿಕೊಂಡ ಸಖತ್ ರೊಮ್ಯಾಂಟಿಕ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. - @abdevilliers17A (@.) 18, 2020 7:50am