ಟಿ-20: ದುಬೈನಲ್ಲಿ ಯಶಸ್ವಿ ಅತ್ಯಧಿಕ ರನ್ ಚೇಸ್ ಪಂದ್ಯಗಳು ಇಂತಿದೆ ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ, ಚೊಚ್ಚಲ ಬಾರಿಗೆ ಕಿರೀಟಕ್ಕೆ ಮುತ್ತಿಟ್ಟಿದೆ. ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ, ಚೊಚ್ಚಲ ಬಾರಿಗೆ ಕಿರೀಟಕ್ಕೆ ಮುತ್ತಿಟ್ಟಿದೆ.ದುಬೈನಲ್ಲಿ ಯಶಸ್ವಿ ಅತ್ಯಧಿಕ ರನ್ ಚೇಸ್ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳು ಇಂತಿವೆ: 180 ಅಫ್ಘಾನಿಸ್ತಾನ / ಯುಎಇ (2016) 177 ಆಸ್ಟ್ರೇಲಿಯಾ / ಪಾಕಿಸ್ತಾನ 2021 155 ಆಸ್ಟ್ರೇಲಿಯಾ / ಶ್ರೀಲಂಕಾ 2021 154 ಪಾಕಿಸ್ತಾನ / ನ್ಯೂಜಿಲೆಂಡ್ 2018 153 ಐರ್ಲೆಂಡ್ / ಅಫ್ಘಾನಿಸ್ತಾನ 2012 152 ಪಾಕಿಸ್ತಾನ / ಭಾರತ 2021ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ಬೌಲರ್‌ನಿಂದ ಹೆಚ್ಚಿನ ರನ್ ಬಿಟ್ಟುಕೊಟ್ಟ ಪಂದ್ಯಗಳು ಇಂತಿವೆ.64 ಆಂಡ್ರ್ಯೂ ಟೈ, 2018ರಲ್ಲಿ ಆಕ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ 60 ಮಿಚೆಲ್ ಸ್ಟಾರ್ಕ್ 2021 ದುಬೈ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ 59 ಕೇನ್ ರಿಚರ್ಡ್ಸನ್, ಇಂಗ್ಲೆಂಡ್ ವಿರುದ್ಧದ ಪಂದ್ಯ 2018