ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ನಿಧನ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂತಾಪ ವಿಶ್ವಮಹಾಯುದ್ಧ ಸಮಯದಲ್ಲಿ ಎಲೀನ್ ಅವರು ಇಂಗ್ಲೆಂಡ್ ಪರ ಬೇಹುಗಾರಿಕೆಯನ್ನೂ ಮಾಡಿದ್ದರು ಎನ್ನುವುದು ತುಂಬಾ ಅಚ್ಚರಿಯ ಸಂಗತಿ. ಲಂಡನ್: ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ ಮಹಿಳೆ ಎಲೀನ್ ಆಶ್ ಇಂಗ್ಲೆಂಡಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 110 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಅದ್ಭುತ ಬೌಲಿಂಗ್; 36 ವರ್ಷದ ಹಳೆಯ ದಾಖಲೆ ಪುಡಿ, ಒಂದೇ ಇನ್ನಿಂಗ್ಸ್ ನಲ್ಲಿ 3 ವಿಶ್ವ ದಾಖಲೆ ನಿರ್ಮಿಸಿದ ಕಿವೀಸ್ ಬೌಲರ್ ಎಜಾಜ್ ಪಟೇಲ್!ಎಲೀನ್ ಅವರು 1937ರಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಆಡುವ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಬಲಗೈ ಬೌಲರ್ ಆಗಿದ್ದ ಎಲೀನ್ ಅವರು 1949ರಂದು ಕ್ರಿಕೆಟ್ ನಿಂದ್ ನಿವೃತ್ತಿ ಹೊಂದಿದ್ದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ ನಡುವೆಯೇ ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ; ಡಿ.26ರಂದು ಮೊದಲ ಟೆಸ್ಟ್!ಎರಡನೇ ವಿಶ್ವಮಹಾಯುದ್ಧ ಸಮಯದಲ್ಲಿ ಎಲೀನ್ ಅವರು ಇಂಗ್ಲೆಂಡ್ ಪರ ಬೇಹುಗಾರಿಕೆಯನ್ನೂ ಮಾಡಿದ್ದರು ಎನ್ನುವುದು ತುಂಬಾ ಅಚ್ಚರಿಯ ಸಂಗತಿ. ಅವರ ನಿಧನವಾರ್ತೆಯನ್ನು ಬಹಿರಂಗಪಡಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅವರಿಗೆ ಗೌರವ ಸೂಚಿಸಲು ನಿರ್ಧರಿಸಿದೆ. ಇದನ್ನೂ ಓದಿ: ಹಾಟ್ ಹುಡುಗಿ ಜೊತೆ ಮೂಗುತಿ ಸುಂದರಿ ಪತಿ ಫೋಟೋಶೂಟ್! ನೆಟ್ಟಿಗರು ಹೇಳಿದ್ದೇನು?ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದ ಫ್ರೆಂಚ್ ರೆಸ್ಟಾರೆಂಟೊಂದರಲ್ಲಿ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರನ್ನು ಭೇಟಿ ಮಾಡಿದ್ದ ಎಲೀನ್ ತಮ್ಮ ಬ್ಯಾಟಿಗೆ ಬ್ರಾಡ್ಮನ್ ಅವರ ಹಸ್ತಾಕ್ಷರ ಹಾಕಿಸಿಕೊಂಡಿದ್ದರು. ಇದನ್ನೂ ಓದಿ: ಕೆ.ಎಲ್‌. ರಾಹುಲ್ ಹಾಗೆ ಮಾಡಿದ್ದರೆ... ಅದು ಅನೈತಿಕ: ನೆಸ್‌ ವಾಡಿಯಾನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್: 2ನೇ ದಿನದಾಟ ಅಂತ್ಯಕ್ಕೆ ಭಾರತ 69/0, 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ 332 ರನ್ ಮುನ್ನಡೆ62 ರನ್ ಗಳಿಗೆ ಆಲೌಟ್: ನಾಲ್ಕು ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್!ವಿರಾಟ್ ನಾಯಕತ್ವದಲ್ಲಿ ಭಾರತ ಸೋಲಿಸುವುದು ಕಷ್ಟ: 7 ವರ್ಷಗಳಲ್ಲಿ ಕೇವಲ 2 ಸೋಲು, 23 ಪಂದ್ಯಗಳಲ್ಲಿ ಗೆಲುವು!ಐಪಿಎಲ್ 2022: ವಿರಾಟ್ ಕ್ಕಿಂತ ಹೆಚ್ಚು ರೋಹಿತ್; ಸಂಭಾವನೆಯಲ್ಲಿ ಧೋನಿ ಹಿಂದಿಕ್ಕಿದ ಪಂತ್ಕೆಎಲ್ ರಾಹುಲ್‌ಗೆ 20 ಕೋಟಿ ರೂ. ಆಫರ್ ಕೊಟ್ಟ ಲಖನೌ: ಐಪಿಎಲ್ ಇತಿಹಾಸದಲ್ಲೇ ಇದು ದುಬಾರಿ ಮೊತ್ತ; ಆಗಾದ್ರೆ ಕಥೆ ಏನು?