2024: ಹೊಸ ಹೆಸರು, ಹೊಸ ಜೆರ್ಸಿ, ಹೊಸ ಭರವಸೆಯೊಂದಿಗೆ ಅಖಾಡಕ್ಕೆ ಎಂಟ್ರಿ! ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೊದಲು ತಮ್ಮ ಹೊಸ ಜೆರ್ಸಿ ಮತ್ತು ಹೊಸ ಲೋಗೋವನ್ನು ಬಹಿರಂಗಪಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೊದಲು ತಮ್ಮ ಹೊಸ ಜೆರ್ಸಿ ಮತ್ತು ಹೊಸ ಲೋಗೋವನ್ನು ಬಹಿರಂಗಪಡಿಸಿದೆ. ಅನ್‌ಬಾಕ್ಸ್ ಈವೆಂಟ್ 2024 ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಮಹಿಳಾ ಪ್ರೀಮಿಯರ್ ಲೀಗ್ ()ನಲ್ಲಿ ಆರ್ ಸಿಬಿ ಮಹಿಳೆಯರ ತಂಡ ಚಾಂಪಿಯನ್‌ ಬೆನ್ನಲ್ಲೇ ಈ ಕಾರ್ಯಕ್ರಮ ನಡೆದಿದೆ. ’ ! , ’ 2024! 🤩 , 12th ? 🗣️# #ನಮ್ಮRCB # #IPL2024 ../2ySPpmhrsqಇದಕ್ಕೂ ಮೊದಲು ಆರ್ ಸಿಬಿ ಹೊಸ ಹೆಸರು ಘೋಷಣೆ ಮಾಡುವ ಸೂಚನೆ ನೀಡಿತ್ತು ಅದರಂತೆ ( ) ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ) ಎಂದು ಬದಲಾಯಿಸಿದೆ. , , ಹೊಸ ಅಧ್ಯಾಯ. , , ನಿಮ್ಮ ತಂಡ, ನಿಮ್ಮ !# #ನಮ್ಮRCB # ../ @Raghu_Dixit ' # . @vinodkumart5 @ @ @shreyanka_patil @ ../vFh8xyRnpJ