ರಾಜಸ್ತಾನ ರಾಯಲ್ಸ್ ಐಪಿಎಲ್ ತಂಡದಿಂದ ಇದೇ ಮೊದಲ ಬಾರಿಗೆ ಬಾಲಕನಿಗೆ ಸೂಪರ್ ಫ್ಯಾನ್ ಪಟ್ಟ ಸೂಪರ್ ಫ್ಯಾನ್ ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಆತನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ. ಜೈಪುರ: ಐಪಿಎಲ್ ಕ್ರಿಕೆಟ್ ತಂಡ ರಾಜಸ್ತಾನ್ ರಾಯಲ್ಸ್ ಇದೇ ಮೊದಲ ಬಾರಿಗೆ ಬಾಲಕನೋರ್ವನಿಗೆ ಜೂನಿಯರ್ ಸೂಪರ್ ರಾಯಲ್ ಬಿರುದು ನೀಡಿ ಗೌರವಿಸಿದೆ. ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. ಸೂಪರ್ ಫ್ಯಾನ್ ಗೌರವಕ್ಕೆ ಪಾತ್ರನಾದ ಅಮನ್ ಅಗರ್ವಾಲ್ ಗೆ 13 ವರ್ಷ ವಯಸ್ಸು. ಆತ ಅಸ್ಸಾಂ ರಾಜ್ಯದ ಗುವಾಹತಿ ನಗರದ ನಿವಾಸಿ. 8ನೇ ತರಗತಿ ಓದುತ್ತಿದ್ದಾನೆ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಬಾಲಕನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ. ? - ’ ! # | # | @ ../y7o07nF2caಪರಾಗ್ ರಿಯಾನ್ ಧುತ್ತನೆ ಅಮನ್ ಮನೆಗೆ ಬಂದಾಗ ಆತ ಸಂತಸದಿಂದ ಕುಣಿದಾಡುವ ವಿಡಿಯೊ ವೈರಲ್ ಆಗಿದೆ. ಅಮನ್ ೨೫ ಮಂದಿ ಸೂಪರ್ ರಾಯಲ್ ಫ್ಯಾನ್ ಗಳ ಜೊತೆ ಅಮನ್ ಒಬ್ಬನೇ ಜೂನಿಯರ್ ರಾಯಲ್. ಆತನ ವಯೋಮಾನದವರನ್ನು ಸೆಳೆಯಲು ರಾಜಸ್ಥಾನ ರಾಯಲ್ಸ್ ತಂಡ ಜೂನಿಯರ್ ಫ್ಯಾನ್ ಗೌರವವನ್ನು ನೀಡುತ್ತಿರುವುದಾಗಿ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.ಐಪಿಎಲ್ 2022: ಎರಡು ಹೊಸ ತಂಡ ಸೇರ್ಪಡೆ, ಬಿಡ್ಡಿಂಗ್‌ಗೆ 2000 ಕೋಟಿ ರೂ. ಮೂಲಬೆಲೆ ನಿಗದಿ, 5 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆಐಪಿಎಲ್ 2021: ಆರ್ ಸಿಬಿಗೆ ಆಘಾತ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ಐಪಿಎಲ್ ನಲ್ಲಿ ಆಟಗಾರರ ಲಭ್ಯತೆ ಬಗ್ಗೆ ಖಚಿತಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಸಿಬಿ