ಐಪಿಎಲ್ 2024: ಕೋಲ್ಕತಾ-ಡೆಲ್ಲಿ ಪಂದ್ಯದಲ್ಲಿ ರನ್ ಗಳ ಸುರಿಮಳೆ, ಹಲವು ದಾಖಲೆ ನಿರ್ಮಾಣ ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಹಲವು ದಾಖಲೆಗಳು ನಿರ್ಮಾಣವಾಗಿವೆ. ವಿಶಾಖಪಟ್ಟಣಂ: ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಹಲವು ದಾಖಲೆಗಳು ನಿರ್ಮಾಣವಾಗಿವೆ.ಅತೀ ಹೆಚ್ಚು ಪಂದ್ಯ ಶ್ರೇಷ್ಟ ಪ್ರಶಸ್ತಿಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಸುನೀಲ್ ನರೈನ್ ಕೋಲ್ಕತಾ ಪರ ಅತೀ ಹೆಚ್ಚು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ತಲಾ 14 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. IPL14 - Russell14 - *10 - Gambhir7 - Pathanಕೋಲ್ಕತಾ ಪರ ಅತೀ ದೊಡ್ಡ ಅಂತರದ ಗೆಲುವುಇನ್ನು ಈ ಪಂದ್ಯದಲ್ಲಿ ದಾಖಲಾದ 106 ರನ್ ಗಳ ಗೆಲುವು ಕೋಲ್ಕತಾಗೆ ಸಿಕ್ಕ 2ನೇ ಅತೀ ದೊಡ್ಡ (ರನ್ ಗಳ ಲೆಕ್ಕಾಚಾರ) ಅಂತರದ ಗೆಲುವಾಗಿದೆ. ಈ ಹಿಂದೆ ಇದೇ ಕೋಲ್ಕತಾ ತಂಡ 2008ರಲ್ಲಿ ಆರ್ ಸಿಬಿ ವಿರುದ್ಧ 140 ರನ್ ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ( )140 , , 2008106 , , 2024*86 , , 201782 , , 2023ಡೆಲ್ಲಿಗೆ 2ನೇ ಅತೀ ದೊಡ್ಡ ಸೋಲುಅಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇದು 2ನೇ ಅತೀ ದೊಡ್ಡ ಸೋಲಾಗಿದ್ದು, ಈ ಹಿಂದೆ ಡೆಲ್ಲಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 2017ರಲ್ಲಿ 146 ರನ್ ಗಳ ಅಂತರದ ಸೋಲು ಕಂಡಿತ್ತು. ( )146 , , 2017106 , , 2024*105 , , 200898 , , 2010The . @ & @ # | @ | # | # | # ../pQFAqvExygಐಪಿಎಲ್ ಅತೀ ಹೆಚ್ಚು ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯಇನ್ನು ಇಂದಿನ ಪಂದ್ಯದ ಗೆಲುವೂ ಸೇರಿದಂತೆ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯ ಕಂಡ ತಂಡಗಳ ಪಟ್ಟಿಯಲ್ಲಿ ಕೋಲ್ಕತಾ ಜಂಟಿ 2ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಆರ್ ಸಿಬಿ ಅಗ್ರ ಸ್ಥಾನದಲ್ಲಿದ್ದು, 4 ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯ ಕಂಡಿದೆ. 100+ IPL4 - RCB2 - *2 - MIಇವಿಷ್ಟು ಮಾತ್ರವಲ್ಲದೇ ಐಪಿಎಲ್ ಇತಿಹಾಸದಲ್ಲಿ ಕೋಲ್ಕತಾ ತಂಡ ಮೊದಲ ಬಾರಿಗೆ ಹ್ಯಾಟ್ರಿಕ್ ಗೆಲುವು ಕಂಡಿದೆ. ಅಂತೆಯೇ ವಿಶಾಖಪಟ್ಟಣದಲ್ಲಿ ಡೆಲ್ಲಿ ತಂಡ ಆಡಿದ 7 ಪಂದ್ಯಗಳ ಪೈಕಿ 4ರಲ್ಲಿ ಸೋಲುಕಂಡಿದ್ದು, 2022ರಿಂದ ಡೆಲ್ಲಿ ವಿರುದ್ಧ ಕೋಲ್ಕತಾಗೆ ಸಿಕ್ಕ ಮೊದಲ ಗೆಲುವು ಇದಾಗಿದೆ.- - .- ' .- 2022