ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಆಟಗಾರರ ಬೀಚ್ ವಾಲಿಬಾಲ್ ಮಸ್ತಿ: ಸಾಥ್ ನೀಡಿದ ಧೋನಿ ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ. ದುಬೈ: ದುಬೈನ ಬೀಚ್ ನಲ್ಲಿ ಧೋನಿ ಹುಡುಗರು ವಾಲಿಬಾಲ್ ಆಡೋದರ ಮೂಲಕ ಕಸರತ್ತು ನಡೆಸಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಪಂದ್ಯ ಆರಂಭವಾಗಲಿದೆ.ಇದನ್ನೂ ಓದಿ: ಟಿ-20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಯ ಡ್ಯಾನ್ಸ್ ವಿಡಿಯೋ ವೈರಲ್!ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ. ಎರಡು ಟೀಮ್ ಗಳನ್ನಾಗಿ ವಿಭಜಿಸಿ ಪಂದ್ಯ ಆಡಿ ಆನಂದಿಸಿದ್ದಾರೆ. # ! #T20WorldCup ../3JXOL17Rr3ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಚಹಾರ್ ದುಬೈ ಬೀಚ್ ನಲ್ಲಿ ಶಾರ್ಟ್ಸ್‌ ಧರಿಸಿ ಉತ್ಸಾಹದಿಂದ ಆಟದಲ್ಲಿ ಪಾಲ್ಗೊಂಡರು. ತಂಡದ ಮೆಂಟರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಉಳಿದವರು ಕೂಡಾಾತದಲ್ಲಿ ಭಾಗಿಯಾಗಿದ್ದು ವಿಶೇಷ. ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳ ಫೈಟ್! ಪಾಕ್-ಅಫ್ಘನ್ ಪಂದ್ಯದ ವೇಳೆ ಮಾರಾಮಾರಿ, ವಿಡಿಯೋ ವೈರಲ್!ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್!'ಓವರ್ ಸ್ಮಾರ್ಟ್ ಬೇಡ' ಲೈವ್ ಟಿವಿ ಶೋನಲ್ಲಿ ಶೋಯೆಬ್ ಅಖ್ತರ್ ಗೆ 'ಗೆಟ್ ಔಟ್' ಎಂದ ನಿರೂಪಕ; ವಿಡಿಯೋ ವೈರಲ್!ಹಿಂದೂಗಳ ನಡುವೆ ನಮಾಜ್: ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ಐಪಿಎಲ್ ತಂಡಗಳ ಹರಾಜು: ಬಿಸಿಸಿಐ ಬೊಕ್ಕಸಕ್ಕೆ 12,700 ಕೋಟಿ ರೂ..; ಏನಿದು ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆ!ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ