ಅಪಘಾತವಾದರೂ ನಿಲ್ಲದ ರತಿಕ್ರೀಡೆ: ಕಾರಿನಲ್ಲಿ 4 ಮಕ್ಕಳಿದ್ದರೂ ಯುವಕರ ಜೊತೆ ಮಹಿಳೆ ರಾಸಲೀಲೆ; ವಿಡಿಯೋ ವೈರಲ್ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶನಿವಾರ ತಡರಾತ್ರಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮತ್ತು ದಾರಿಹೋಕರು ಸಹಾಯಕ್ಕೆ ಬಂದಿದ್ದು ಆದರೆ ಒಳಗಿನ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಶನಿವಾರ ತಡರಾತ್ರಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮತ್ತು ದಾರಿಹೋಕರು ಸಹಾಯಕ್ಕೆ ಬಂದಿದ್ದು ಆದರೆ ಒಳಗಿನ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.ಕಾರಿನೊಳಗೆ ಅರೆನಗ್ನ ಮಹಿಳೆಯೊಂದಿಗೆ ಇಬ್ಬರು ಕುಡುಕ ಯುವಕರು ರಾಸಲೀಲೆ ನಡೆಸುತ್ತಿದ್ದರು. ಅಲ್ಲದೆ ಅಘಾತಕಾರಿ ವಿಷಯವೆಂದರೆ ಕಾರಿನಲ್ಲಿ ನಾಲ್ಕು ಮಕ್ಕಳಿದಿದ್ದು ಸ್ಥಳೀಯರನ್ನು ಕೆರಳುವಂತೆ ಮಾಡಿದೆ. ಜಜ್ಮೌ ಪೊಲೀಸ್ ಠಾಣಾ ವ್ಯಾಪ್ತಿಯ ಜೆಕೆ ಛೇದಕ ಬಳಿ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಕಾರು ಜಖಂಗೊಂಡಿತ್ತು. ಸ್ಥಳೀಯರು ಸಹಾಯಕ್ಕಾಗಿ ಆಗಮಿಸಿದಾಗ ಕಾರಿನೊಳಗೆ ಅರೆನಗ್ನ ಮಹಿಳೆ, ಇಬ್ಬರು ಕುಡುಕ ಯುವಕರು ಮತ್ತು ನಾಲ್ವರು ಮುಗ್ಧ ಮಕ್ಕಳು ಇದ್ದರು. ಇದರೊಂದಿಗೆ ಕಾರಿನೊಳಗೆ ಮದ್ಯದ ಬಾಟಲಿಗಳು ಹಾಗೂ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ.ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆ ಹಾಗೂ ನಾಲ್ವರು ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮಹಿಳೆಯನ್ನು ಆಕೆಯ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಠಾಣೆ ಪ್ರಭಾರಿ ತಿಳಿಸಿದ್ದಾರೆ. ಮಾಹಿತಿ ಪ್ರಕಾರ ಯುವತಿಯೊಂದಿಗೆ ಕಾರಿನಲ್ಲಿ ಕುಳಿತಿದ್ದ ಯುವಕರಿಬ್ಬರೂ ಪಾನಮತ್ತರಾಗಿದ್ದರು. ಇದೇ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು.ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನಲ್ಲಿದ್ದ ಇಬ್ಬರು ಯುವಕರು ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ನಾಚಿಕೆಯ ಸಂಗತಿಯೆಂದರೆ ಕಾರಿನಲ್ಲಿ 4 ಮುಗ್ಧ ಮಕ್ಕಳೂ ಇದ್ದರು. के कानपुर में चलती कार में सेक्स के दौरान कार डिवाइडर से टकरा गई। लोग बचाव को दौड़े तो एक लड़की और 2 युवक नग्न अवस्था में थे। इसी कार में 4 छोटे बच्चे भी मिले। बच्चो के सामने ही युवती एक साथ दोनों युवकों के साथ सेक्स कर रही थी। पुलिस ने घायलो का मेडिकल कराया। दोनों युवकों का… ../