ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯ ಇಂಡೋ ಜಪಾನ್ ಸಭೆ ವೇಳೆ ಈ ಚರ್ಚೆ ಏರ್ಪಟ್ಟಿದ್ದು, ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡರು. ನವದೆಹಲಿ: ಭಾರತ ಮತ್ತು ಜಪಾನ್ ಎರಡೂ ದೇಶಗಳು ಮುಕ್ತವಾಗಿ ಬಾಹ್ಯಾಕಾಶ ನೀತಿಗಳ ಕುರಿತಾದ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ. ಇದನ್ನೂ ಓದಿ: ಚೀನಾದ ಸೈಬರ್ ತಂತ್ರಜ್ಞಾನ ಬೆಳವಣಿಗೆ ಅತ್ಯಂತ ಕಳವಳಕಾರಿ: ಬಿಪಿನ್ ರಾವತ್ಅಲ್ಲದೆ ಬಾಹ್ಯಾಕಾಶ ಕ್ಷೇತ್ರದ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತಾಗಿ ಚರ್ಚೆ ನಡೆಸಿವೆ. ಚರ್ಚೆ ಸಂದರ್ಭ ಅಂತರಿಕ್ಷ ಭದ್ರತೆ ವಿಷಯವೂ ಮುನ್ನಲೆಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಟಿ, ನಿರ್ದೇಶಕ ಇವರೇಇಂಡೋ ಜಪಾನ್ ಸಭೆ ವೇಳೆ ಈ ಚರ್ಚೆ ಏರ್ಪಟ್ಟಿದ್ದು, ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡರು. ಇದನ್ನೂ ಓದಿ: ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸುತ್ತೇವೆ: ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಉಪಮುಖ್ಯಸ್ಥಇದೇ ವೇಳೆ ಬಾಹ್ಯಾಕಾಶ ಉದ್ಯಮ ಕುರಿತಾದ ವ್ಯಾಪಾರ ಒಪ್ಪಂದಗಳಿಗೂ ಭಾಷ್ಯ ಬರೆಯಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು ಜೀವನವನ್ನು ಬದಲಾಯಿಸುವ ಅನುಭವ: ಗಗನಯಾತ್ರಿ ಸಿರಿಶಾ ಬಾಂದ್ಲಾ6 ಗಗನಯಾನಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದ ವಿಎಸ್ಎಸ್ ಯುನಿಟಿ ನೌಕೆ ಸುರಕ್ಷಿತ ಲ್ಯಾಂಡಿಂಗ್!ರಿಚರ್ಡ್ ಬ್ರಾನ್ಸನ್, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮೂಲದ ಮಹಿಳೆ ಸಿರಿಶಾ ಬಾಂಡ್ಲಾ!ಬಾಹ್ಯಾಕಾಶ ಆಹಾರ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸಿದ ಡಿಎಫ್ಆರ್ ಎಲ್ಬಾಹ್ಯಾಕಾಶ ವಿಜ್ಞಾನಿ, ಕನ್ನಡಿಗ ಡಾ. ಯು.ಆರ್. ರಾವ್ ಗೆ 'ಗೂಗಲ್' ಗೌರವವಿದ್ಯಾರ್ಥಿಗಳ ಬಾಹ್ಯಾಕಾಶ ಶಿಕ್ಷಣಕ್ಕಾಗಿ ಇಸ್ರೋದಿಂದ 100 ಸೈನ್ಸ್ ಲ್ಯಾಬ್'ಗಳ ದತ್ತುಐಐಟಿ ವಾರಣಾಸಿಯಲ್ಲಿ ಇಸ್ರೋ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ ಸ್ಥಾಪನೆ