ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 177 ರೂ.: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೊತೆ ಸರ್ಕಾರ ಮಾತುಕತೆ ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿ ಕುಸಿತಗೊಳ್ಳುತ್ತಲೇ ಸಾಗಿದ್ದು ಅದರಿಂದಾಗಿ ದೇಶದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಕೊಲಂಬೊ: ಶ್ರೀಲಂಕಾ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧೀನದ ಸಿಲೋನ್ ತೈಲ ಸಂಸ್ಥೆ ಪೆಟ್ರೋಲ್ ಬೆಲೆಯನ್ನು ಏಕಾಏಕಿ 20 ರೂ. ಏರಿಕೆ ಮಾಡಿದ್ದು, ಪ್ರತಿ ಲೀಟರಿಗೆ 177 ರೂ. ಮಾರಾಟವಾಗುತ್ತಿದೆ. ಇದನ್ನೂ ಓದಿ: ನಾಸ್ತಿಕನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಸೌದಿ ಅರೇಬಿಯ: ಮಾನವ ಹಕ್ಕುಗಳ ಸಂಘಟನೆ ಆಕ್ರೋಶವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲ ಬೆಲೆ ಏರಿಕೆ ಮುಂದುವರಿದಿದೆ. ಈ ಹಿಂದೆಯೂ ಹಲವು ಬಾರಿ ತೈಲ ಬೇಲೆ ಏರಿಸುವಂತೆ ತೈಲ ಸಂಸ್ಥೆಗಳು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದವು. ಅದರೆ ಅಕ್ಟೋಬರಿನಿಂದಲೂ ಸರ್ಕಾರ ಬೆಲೆಯೇರಿಕೆಗೆ ಅವಕಾಶ ನೀಡಿರಲಿಲ್ಲ. ಇದನ್ನೂ ಓದಿ: ಮೀನುಗಾರಿಕೆ ಆರೋಪ: 43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಪಡೆಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿ ಕುಸಿತಗೊಳ್ಳುತ್ತಲೇ ಸಾಗಿದ್ದು ಅದರಿಂದಾಗಿ ದೇಶದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ತೈಲ ಬೆಲೆ ಇಳಿಕೆ ಕುರಿತಾಗಿ ಭಾರತ ಮತ್ತು ಓಮನ್ ಸರ್ಕಾರದ ಜೊತೆ ಮಾತುಕತೆ ಪ್ರಗತಿಯಲ್ಲಿರುವುದಾಗಿ ಶ್ರೀಲಂಕಾ ಸರ್ಕಾರ ಹೇಳಿದೆ.ಇದನ್ನೂ ಓದಿ: ಮಾಸ್ಕ್‌ ಬದಲು ಮುಖಕ್ಕೆ ಅಂಡರ್‌ ವೇರ್‌ ಹಾಕಿದ ಪ್ರಯಾಣಿಕ: ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ!ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್ ಆಯ್ಕೆಪಾಕಿಸ್ತಾನದಲ್ಲಿ 2300 ವರ್ಷಗಳಷ್ಟು ಹಳೇಯ ಬುದ್ಧನ ದೇವಾಲಯ ಪತ್ತೆಚೀನಾದ ಅತ್ಯಂತ ಹಿರಿಯ ವ್ಯಕ್ತಿ 135 ವಯಸ್ಸಿನ ಅಲಿಮಿಹನ್ ಸೇಯಿತಿ ನಿಧನಉತ್ತರ ಕೊರಿಯಾ ಜನರು ಇನ್ನೂ 10 ದಿನ ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ! ಏಕೆ ಗೊತ್ತಾ?