ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಶೀತಲ ಸಮರ: ಚೀನಾ ಅಧ್ಯಕ್ಷ ಎಚ್ಚರಿಕೆ ಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಶಿ ಜಿನ್ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್: ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೀತಲ ಸಮರ ಏರ್ಪಡುವ ಎಚ್ಚರಿಕೆಯನ್ನು ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ನೀಡಿದ್ದಾರೆ. ಇದನ್ನೂ ಓದಿ: ತೈವಾನ್-ಚೀನಾ ಬಿಕ್ಕಟ್ಟು ಹಿನ್ನಲೆ: ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈಲಾಮಾಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಶಿ ಜಿನ್ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಅತ್ಯಾಧುನಿಕ, ಬೃಹತ್ ಯುದ್ಧನೌಕೆ ರವಾನಿಸಿದ ಚೀನಾಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಆಸ್ಟ್ರೇಲಿಯ ಪರಮಾಣುಚಾಲಿತ ಸಬ್ ಮರೈನ್ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಇದನ್ನು ಚೀನಾ ಕಟುವಾಗಿ ವಿರೋಧಿಸಿದೆ. ಇದನ್ನೂ ಓದಿ: 2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆವ್ಯಾಪಾರ ಸಂಬಂಧ ಪೆಸಿಫಿಕ್ ನಲ್ಲಿನ ಮಾರ್ಗಗಳನ್ನು ಸದಾ ಕಾರ್ಯಾಚರಿಸುವಂತೆ ನೋಡಿಕೊಳ್ಲಬೇಕು. ಇಲ್ಲವಾದರೆ ಅದರಿಂದಾಗಿ ವ್ಯಾಪಾರ ಮಾರ್ಗಗಳು ಮುಚ್ಚಿ ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುವುದಾಗಿ ಚೀನಾ ಅಧ್ಯಕ್ಷ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದ ಸೈಬರ್ ತಂತ್ರಜ್ಞಾನ ಬೆಳವಣಿಗೆ ಅತ್ಯಂತ ಕಳವಳಕಾರಿ: ಬಿಪಿನ್ ರಾವತ್ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್ಪ್ರಾದೇಶಿಕ ಹಕ್ಕುಗಳನ್ನು ಒತ್ತಿಹೇಳಲು ಚೀನಾ 'ಒತ್ತಡ ಮತ್ತು ಯುದ್ಧತಂತ್ರದ ಕ್ರಮ' ಅನುಸರಿಸುತ್ತಿದೆ: ಅಮೆರಿಕಕೊರೊನಾ ಪೂರ್ವ ಕಾಲಕ್ಕೆ ಮರಳಿದ ಜಾಗತಿಕ ಮಾಲಿನ್ಯ ಪ್ರಮಾಣ: ಚೀನಾ ಪಾಲು ಹೆಚ್ಚು!ಸೆನ್ಸಾರ್ ಶಿಪ್ ಗೊಂದಲ, ಸವಾಲಿನ ಪರಿಸರಕ್ಕೆ ಸಡ್ಡು; ಚೀನಾದಿಂದ ಹೊರಬಂದ 'ಯಾಹೂ'ಪಾಕಿಸ್ತಾನ-ಚೀನಾ ಗಡಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ಸಚಿವ ಅಜಯ್ ಭಟ್