ಫೇಸ್ ಬುಕ್ ವ್ಯತ್ಯಯಕ್ಕೆ ಹ್ಯಾಕಿಂಗ್ ಕಾರಣವಲ್ಲ, ದೈನಿಕ ನಿರ್ವಹಣೆಯಲ್ಲಿನ ದೋಷ ಕಾರಣ: ಸ್ಪಷ್ಟನೆ ಸೋಮವಾರ ರಾತ್ರಿ 7 ರಿಂದ 12 ಗಂಟೆಯ ತನಕ ಫೇಸ್ ಬುಕ್ ಬಳಸಲಾಗದೆ ಬಳಕೆದಾರರು ಪರದಾಡಿದ್ದರು. ಫೇಸ್ ಬುಕ್ ಮಾತ್ರವಲ್ಲದೆ ಅದರ ಅಂಗಸಂಸ್ಥೆಯಾದ ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಸೇವೆಗಳೂ ಸ್ಥಗಿತಗೊಂಡಿದ್ದವು. ಲಂಡನ್: ಜಗತ್ತಿನಾದ್ಯಂತ 4- 5 ಗಂಟೆಗಳ ಕಾಲ ಫೇಸ್ ಬುಕ್ ಸಂಪರ್ಕ ಸ್ಥಗಿತಗಂಡಿದ್ದಕ್ಕೆ ಹ್ಯಾಕಿಂಗ್ ಕಾರಣವಲ್ಲ ಎಂದು ಫೇಸ್ ಬುಕ್ ಮೂಲಭೂತ ಸೌಕರ್ಯ ಉಪಾಧ್ಯಕ್ಷ ಸಂತೋಷ್ ಜನಾರ್ಧನ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ; ಗ್ರಾಹಕರ ಪರದಾಟದೈನಿಕ ನಿರ್ವಹಣೆ ಹಾರ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಫೇಸ್ ಬುಕ್ ಸಂಪರ್ಕ ಸ್ಥಗಿತಗೊಂಡಿತ್ತು ಎಂದು ಸಂತೋಷ್ ಜನಾರ್ಧನ್ ಬ್ಲಾಗ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಫೇಸ್ ಬುಕ್ ವ್ಯತ್ಯಯದಿಂದ 600 ಕೋಟಿ ಡಾಲರ್ ಕಳಕೊಂಡ ಮಾರ್ಕ್ ಜಕರ್ ಬರ್ಗ್ಸೋಮವಾರ ರಾತ್ರಿ 7 ರಿಂದ 12 ಗಂಟೆಯ ತನಕ ಫೇಸ್ ಬುಕ್ ಬಳಸಲಾಗದೆ ಬಳಕೆದಾರರು ಪರದಾಡಿದ್ದರು. ಫೇಸ್ ಬುಕ್ ಮಾತ್ರವಲ್ಲದೆ ಅದರ ಅಂಗಸಂಸ್ಥೆಯಾದ ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಸೇವೆಗಳೂ ಸ್ಥಗಿತಗೊಂಡಿದ್ದವು.ವ್ಯತ್ಯಯದ ಹಿಂದೆ ಹ್ಯಾಕರ್ ಗಳ ಕೈವಾಡವಿರುವ ಶಂಕೆ ಈ ಹಿಂದೆ ವ್ಯಕ್ತವಾಗಿತ್ತು. ಈ ಬಗ್ಗೆ ಹಲವು ಮಂದಿ ಫೇಸ್ ಬುಕ್ ಬಳಕೆದಾರರು ಆತಂಕಿತರಾಗಿದ್ದರು. ಈ ಆತಂಕಗಳಿಗೆ ಫೇಸ್ ಬುಕ್ ತೆರೆಯೆಳೆದಿದೆ.ಇದನ್ನೂ ಓದಿ: ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪಅಮೆರಿಕದ ಪೋಸ್ಟಾಫೀಸಿಗೆ ಭಾರತ ಮೂಲದ ಸಿಖ್ ಪೊಲೀಸ್ ಸಂದೀಪ್ ಸಿಂಗ್ ದಲಿವಾಲ್ ಹೆಸರುಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಟಿ, ನಿರ್ದೇಶಕ ಇವರೇಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವುನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಮೇಲೆ ಮೊಟ್ಟೆ ಎಸೆತ: ಅದೃಷ್ಟವಶಾತ್ ಒಡೆಯದ ಮೊಟ್ಟೆ!