ಮಹಿಳೆಯರು ನಟಿಸಿರುವ ಧಾರಾವಾಹಿಗಳಿಗೆ ತಾಲಿಬಾನ್ ನಿರ್ಬಂಧ: ಕಠಿಣ ಟಿವಿ ಮಾರ್ಗಸೂಚಿಗೆ ಪತ್ರಕರ್ತರ ಖಂಡನೆ ಆಫ್ಘನ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಧೋರಣೆ ಇರುವ ಸಿನಿಮಾಗಳಿಗೂ ನಿರ್ಬಂಧ ವಿಧಿಸಲಾಗಿದೆ. ಕಾಬೂಲ್: ಆಫ್ಘನ್ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ತಾಲಿಬಾನ್ ಜಾರಿ ಮಾಡಿರುವ ಕಠಿಣ ಟಿವಿ ಮಾರ್ಗಸೂಚಿಯನ್ನು ವಿರೋಧಿಸಿದ್ದಾರೆ. ಮಹಿಳೆಯರು ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಮಾರ್ಗಸೂಚಿಯಲ್ಲಿ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಭಾರತದೊಂದಿಗೆ ಯಾವುದೇ ಸಂಘರ್ಷ ಬಯಸುವುದಿಲ್ಲ: ತಾಲಿಬಾನ್ ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಗಳಿಗೂ ಈ ನಿಯಮ ಅನ್ವಯಿಸಿದ್ದು, ಮಹಿಳೆಯರು ನಟಿಸಿರುವ ಧಾರಾವಾಹಿಗಳನ್ನು ಪ್ರಸಾರ ಮಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ.ಇದನ್ನೂ ಓದಿ: ಬುದ್ಧನ ಪ್ರತಿಮೆ ಧ್ವಂಸ ಮಾಡಿದಕ್ಕೆ ಅಮೆರಿಕಾದಿಂದ ತಾಲಿಬಾನ್ ಮೇಲೆ ಬಾಂಬ್ ದಾಳಿ: ಸಿಎಂ ಯೋಗಿ ಆದಿತ್ಯನಾಥ್ಅಲ್ಲದೆ ಆಫ್ಘನ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಧೋರಣೆ ಇರುವ ಸಿನಿಮಾಗಳಿಗೂ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ಯಾವುದೇ ಅಪಾಯ ಬೇಡವೆಂದಾದರೆ ನಮ್ಮ ಸರ್ಕಾರವನ್ನು ಅಂಗೀಕರಿಸಿ: ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಬೆದರಿಕೆಸುದ್ದಿವಾಹಿನಿಗಳಲ್ಲಿ ನಿರೂಪಕಿಯರಾಗಿ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್ ನಾಯಕರ ಸ್ಪಷ್ಟನೆಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್ದೆಹಲಿಯಲ್ಲಿ ಅಫ್ಘಾನಿಸ್ತಾನ ಕುರಿತು ಚರ್ಚೆ: ಭಾರತ ಆಹ್ವಾನ ತಿರಸ್ಕರಿಸಿ ಪಾಕ್, ಚೀನಾ ಸಭೆಗೆ ಗೈರು!'ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ': ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ವಿದೇಶಿ ಕರೆನ್ಸಿ ನಿಷೇಧಿಸಿದ ಅಫ್ಘಾನಿಸ್ತಾನ: ಉಲ್ಲಂಘನೆ ಮಾಡುವವರಿಗೆ 'ಕ್ರಮ'ದ ಎಚ್ಚರಿಕೆತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟ