ಐಸಿಸ್ ನಿಗ್ರಹಿಸಲು ಅಮೆರಿಕದ ಜೊತೆ ಕೈಜೋಡಿಸುವುದಿಲ್ಲ: ತಾಲಿಬಾನ್ ತಿರುಗೇಟು ಅಮೆರಿಕ ಮತ್ತು ಅಫ್ಘಾನಿಸ್ತಾನ ನೇರ ಮಾತುಕತೆ ನಡೆಸಿತ್ತು. ಅಫ್ಘಾನಿಸ್ತಾನ ನೆಲದಿಂದ ಅಮೆರಿಕ ಕಾಲ್ತೆಗೆದ ನಂತರ ಇದೇ ಮೊದಲ ಬಾರಿಗೆ ನೇರ ಮಾತುಕತೆ ನಡೆದಿತ್ತು. ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆಲೆ ಕಂಡುಕೊಂಡಿರುವ ಉಗ್ರಸಂಘಟನೆಗಳ ನಿಗ್ರಹ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಸಹಕಾರ ನೀಡುವುದಿಲ್ಲ ಎಂದು ತಾಲಿಬಾನ್ ನಾಯಕರು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ನೆಲ ತೊರೆದ ನಂತರ ಇದೇ ಮೊದಲ ಬಾರಿಗೆ ಅಮೆರಿಕ- ತಾಲಿಬಾನ್ ಮಾತುಕತೆಇತ್ತೀಚಿಗಷ್ಟೆ ಅಮೆರಿಕ ಮತ್ತು ಅಫ್ಘಾನಿಸ್ತಾನ ನೇರ ಮಾತುಕತೆ ನಡೆಸಿತ್ತು. ಅಫ್ಘಾನಿಸ್ತಾನ ನೆಲದಿಂದ ಅಮೆರಿಕ ಕಾಲ್ತೆಗೆದ ನಂತರ ಇದೇ ಮೊದಲ ಬಾರಿಗೆ ನೇರ ಮಾತುಕತೆ ನಡೆದಿತ್ತು. ಆಫ್ಘನ್ ನೆಲದಲ್ಲಿ ಅಮೆರಿಕ ವಿರೋಧಿ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು.ಇದನ್ನೂ ಓದಿ: ಸಿಖ್ ಗುರುದ್ವಾರ ಧ್ವಂಸ; ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರ ಬಂಧನ: ತಾಲಿಬಾನ್ ವಕ್ತಾರಅಲ್ಲದೆ ಆಫ್ಘನ್ ನೆಲದಲ್ಲಿ ಇನ್ನೂ ಸಿಲುಕಿಕೊಂಡಿರುವ ವಿದೇಶಿಯರ ಸ್ಥಳಾಂತರ ಕಾರ್ಯಾಚರಣೆ ಕುರಿತಾಗಿಯೂ ಮಾತುಕತೆ ವೇಳೆ ಚರ್ಚೆ ನಡೆಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ: ಕುಂದುಜ್ ನಗರದ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 100ಕ್ಕೇರಿದ ಸಾವಿನ ಸಂಖ್ಯೆಐಸಿಸ್ ಉಗ್ರಸಂಘಟನೆ ಅಫ್ಘಾನಿಸ್ತಾನದಲ್ಲಿ ಬೇರು ಬಿಟ್ಟಿದ್ದು ಅಲ್ಲಿನ ಶಿಯಾ ಮುಸ್ಲಿಮರ ಹತ್ಯೆಯಲ್ಲಿ ತೊಡಗಿದೆ. ಶಿಯಾ ಸಮುದಾಯದವರ ವಿರುದ್ಧ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಭಾಗಿಯಾಗಿದೆ. ಭಾರತ ಮನಸ್ಸು ಮಾಡಿದರೆ ಪಾಕ್‌ ಕ್ರಿಕೆಟ್‌ ಮಂಡಳಿ ಬೀದಿಪಾಲು: ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ