ವಿದೇಶಿ ಪ್ರಧಾನಿಗಳು, ಅಧ್ಯಕ್ಷರು ನೀಡಿದ ಉಡುಗೊರೆ ಮಾರಿದ ಪಾಕ್ ಪಿಎಂ ಇಮ್ರಾನ್ ಖಾನ್: ವಿಪಕ್ಷಗಳ ಆರೋಪ ಗಲ್ಫ್ ದೇಶವೊಂದರ ರಾಜ ಇಮ್ರಾನ್ ಖಾನ್ ಗೆ 10 ಲಕ್ಷ ಡಾಲರ್ ಮೌಲ್ಯದ ವಾಚನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ. ಈ ವಿಷಯ ಗಲ್ಫ್ ರಾಜನಿಗೂ ಗೊತ್ತಿದೆ. ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿದೇಶಿ ಪ್ರಧಾನಮಂತ್ರಿಗಳು ತಮಗೆ ನೀಡಿದ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂದು ಪಾಕ್ ವಿರೋಧ ಪಕ್ಷಗಳು ಆರೋಪ ಹೊರಿಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನ ತಂಡ ಟೀಂ ಇಂಡಿಯಾ ನೋಡಿ ಕಲಿಯುವುದು ಬಹಳಷ್ಟಿದೆ: ಸಲ್ಮಾನ್ ಭಟ್10 ಲಕ್ಷ ಡಾಲರ್ ಮೌಲ್ಯದ ವಿದೇಶಿ ವಾಚೊಂದನ್ನು ಇಮ್ರಾನ್ ಖಾನ್ ಮಾರಾಟ ಮಾಡಿರುವುದಾಗಿ ಪ್ರತಿಪಕ್ಷಗಳು ದೂಷಿಸಿವೆ. ಪ್ರಧಾನಮಂತ್ರಿಗಳು ಹಾಗೂ ರಾಜತಾಂತ್ರಿಕರು ಯಾವುದೇ ದೇಶಕ್ಕೆ ಭೇಟಿ ನೀಡುವ ವೇಳೆ ಉಡುಗೊರೆ ನೀಡುವುದು ಮತ್ತು ಉಡುಗೊರೆ ಸ್ವೀಕರಿಸುವುದು ನಡೆಯುತ್ತದೆ.ಇದನ್ನೂ ಓದಿ: ಎನ್ಎಸ್ಎ ಸಭೆಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ಭಾರತದ ಆಹ್ವಾನ; ಅಫ್ಘಾನಿಸ್ತಾನ ಶಾಂತಿ ಕುರಿತು ಚರ್ಚೆಪಾಕ್ ಸರ್ಕಾರದ ಪ್ರತಿನಿಧಿಗಳಿಗೆ ನೀಡಲ್ಪಡುವ ಉಡುಗೊರೆ ಸರ್ಕಾರದ ಸ್ವತ್ತಾಗಿರುತ್ತದೆ. ಪಾಕ್ ಕಾನೂನಿನ ಪ್ರಕಾರ ತಮಗೆ ನೀಡಲ್ಪಟ್ಟ ಉಡುಗೊರೆಗಳು 10,000 ರೂ.ಗಳಿಗಿಂತ ಕಡಿಮೆ ಬೆಲೆಯದ್ದಾಗಿದ್ದಲ್ಲಿ ಸರ್ಕಾರದ ಪ್ರತಿನಿಧಿಗಳು ಉಡುಗೊರೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು.ಇದನ್ನೂ ಓದಿ: ತಾಲೀಬಾನ್, ಚೀನಾ- ಪಾಕ್ ಕೃತ್ರಿಮ ಕೂಟದ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಆತಂಕಗಲ್ಫ್ ದೇಶವೊಂದರ ರಾಜ ಇಮ್ರಾನ್ ಖಾನ್ ಗೆ 10 ಲಕ್ಷ ಡಾಲರ್ ಮೌಲ್ಯದ ವಾಚನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ. ಈ ವಿಷಯ ಗಲ್ಫ್ ರಾಜನಿಗೂ ಗೊತ್ತಿದೆ ಎಂದು ಪಿಎಂಎಲ್- ಎನ್ ಪಕ್ಷದ ಮುಖ್ಯಸ್ಥೆ ಮರಿಯಂ ನವಾಜ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಮಾಣು ತಂತ್ರಜ್ಞಾನವನ್ನು ಅಕ್ರಮವಾಗಿ ಇರಾನ್, ಲಿಬಿಯಾ, ಉತ್ತರ ಕೊರಿಯಾಗೆ ಮಾರಾಟ ಮಾಡಿದ್ದ ಪಾಕ್ ಅಣು ವಿಜ್ಞಾನಿ ಎ.ಕ್ಯು ಖಾನ್ ನಿಧನನನ್ನನ್ನೂ ಕೊಂದರೂ ಕಾಶ್ಮೀರ ಭಾರತದ ಭಾಗವಾಗಿರುತ್ತದೆಯೇ ಹೊರತು ಪಾಕಿಸ್ತಾನಕ್ಕೆ ಸೇರುವುದಿಲ್ಲ: ಫಾರೂಖ್ ಅಬ್ದುಲ್ಲಾಪಾಕಿಸ್ತಾನಕ್ಕೆ ವಲಸೆ ಹೋದ ಮುಸಲ್ಮಾನರಿಗೆ ಅಲ್ಲಿ ಅಷ್ಟೊಂದು ಗೌರವ ಸಿಗುತ್ತಿಲ್ಲ, ಅವರು ಭಾರತಕ್ಕೆ ಸೇರಿದವರು: ಮೋಹನ್ ಭಾಗವತ್ಡಿ ಆರ್ ಡಿ ಒ ಬೇಹುಗಾರಿಕೆ: ಪಾಕಿಸ್ತಾನದ ಹನಿ ಟ್ರ್ಯಾಪ್ ಲಿಂಕ್ ಪತ್ತೆಹಚ್ಚಿದ ಒಡಿಶಾ ಕ್ರೈಂ ಬ್ರ್ಯಾಂಚ್ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖ