ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ: 59 ಹೊಸ ಪ್ರಕರಣಗಳು ಪತ್ತೆ ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಶಿಯಾಮೆನ್ ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ. ಬೀಜಿಂಗ್: ಭಾರತ ಮೂಲದ ರೂಪಾಂತರಿ ತಳಿಯಾದ ಡೆಲ್ಟಾ ವೈರಾಣು ಚೀನಾದ ಶಿಯಾಮೆನ್ ನಗರದಲ್ಲಿ ಹಾವಳಿ ಎಬ್ಬಿಸಿದೆ. ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ. ಇದನ್ನೂ ಓದಿ: ಕೋವಿಡ್ ಲಸಿಕೆಗಳು ಸಾಕಷ್ಟು ಪರಿಣಾಮಕಾರಿ; ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್ ವರದಿಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿದ್ದ ಡೆಲ್ಟಾ ಪ್ರಕರಣಗಳ ಸಂಖ್ಯೆ 43. ಇದೀಗ ಒಂದೇ ದಿನ 59 ಪ್ರಕರಣಗಳು ಪತ್ತೆಯಾಗಿರುವುದರಿಂದ ಆರೋಗ್ಯಾಧಿಕಾರಿಗಳು ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್‌ ಬಳಸಲು ಐಸಿಎಂಆರ್‌ಗೆ ವಿಮಾನಯಾನ ಸಚಿವಾಲಯದಿಂದ ಷರತ್ತುಬದ್ಧ ಅನುಮತಿಇದರೊಂದಿಗೆ ಚೀನಾದ 2 ನಗರಗಳಲ್ಲಿ ಡೆಲ್ಟಾ ವೈರಾಣು ಹಾವಳಿ ಕಂಡುಬಂದಂತಾಗಿದೆ. ಈ ಹಿಂದೆ ಫ್ಯುಜಿಯಾನ್ ಪ್ರಾಂತ್ಯದಲ್ಲಿ 33 ಡೆಲ್ಟಾ ಪ್ರಕರಣಗಳು ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಬೆಂಗಳೂರಿಗರೇ ಎಚ್ಚರ.. ನಗರದಲ್ಲಿ ಡೆಲ್ಟಾ ರೂಪಾಂತರದ 2 ಉಪ ವಂಶಾವಳಿ ಪತ್ತೆ!ಕೊರೋನಾ ಸೋಂಕು ಪ್ರಕರಣಗಳ ದಿಢೀರ್ ಹೆಚ್ಚಳಕ್ಕೆ ಡೆಲ್ಟಾ ವೈರಾಣು ಕಾರಣ!ಡೆಲ್ಟಾ ರೂಪಾಂತರಿ ವೇಗದ ಮತ್ತು ಪ್ರಬಲ ಸೋಂಕು: ಐಸಿಎಂಆರ್ಮುಂಬೈನಲ್ಲಿ ಕೋವಿಡ್ ಡೆಲ್ಟಾ ಪ್ಲಸ್ ಸೋಂಕಿಗೆ ಮೊದಲ ಬಲಿ; 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆ ಸಾವು