ನಿಗೂಢ ಕೆಮಿಕಲ್ ದಾಳಿ ಪ್ರಕರಣದಲ್ಲಿ ರಷ್ಯನ್ ಪ್ರಜೆ ಬಂಧನ: ಸ್ಕಾಟ್ ಲೆಂಡ್ ಯಾರ್ಡ್ ಪೊಲೀಸರ ಕಾರ್ಯಾಚರಣೆ ಇಂಗ್ಲೆಂಡಿನ ಸ್ಯಾಲಿಸ್ಬೆರಿಯಲ್ಲಿ ವಾಸವಿದ್ದ ಮಾಜಿ ರಷ್ಯನ್ ಗೂಢಚಾರಿ ಸರ್ಗಿ ಸ್ಕ್ರಿಪಲ್ ಮೇಲೆ ಕೊಲೆ ಯತ್ನ ನಡೆದಿತ್ತು. ಅವರು ಹಠಾತ್ತನೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ್ದರು. ಅವರ ಅನಾರೋಗ್ಯಕ್ಕೆ ನಿಗೂಢ ಕೆಮಿಕಲ್ ಶಸ್ತ್ರಾಸ್ತ್ರ ಪ್ರಯೋಗ ಕಾರಣ ಎನ್ನುವ ಗುಮಾನಿ ಮೂಡಿತ್ತು. ಲಂಡನ್: ಸ್ಕಾಟ್ ಲೆಂಡ್ ಯಾರ್ಡ್ ಪೊಲೀಸರು 2018ರ ರಾಸಾಯನಿಕ ದಾಳಿಗೆ ಸಂಬಂಧಿಸಿದಂತೆ ರಷ್ಯ ಪ್ರಜೆಯನ್ನು ಬಂಧಿಸಿದ್ದಾರೆ. ಸರ್ಗಿ ಫೆಡೊತೊವ್ ಎಂಬಾತ ಬಂಧಿತ ವ್ಯಕ್ತಿ. ಆತನ ವಿರುದ್ಧ ಕೊಲೆ ಯತ್ನ, ಕೆಮಿಕಲ್ ಶಸ್ತ್ರಾಸ್ತ್ರ ಹೊಂದಿದ ಆರೋಪ ಸೇರಿದಂತೆ ಕೊಲೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಳ್ಲಲಾಗಿದೆ. ಇದನ್ನೂ ಓಡಿ: ರಷ್ಯಾ ಸಂಸತ್ ಚುನಾವಣೆ: ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಚ್ಚಳ: ಚುನಾವಣೆಗೂ ಮುನ್ನ ವಿರೋಧಿಗಳನ್ನು ಬೇಟೆಯಾಡಿದ ಪುತಿನ್2018ರಲ್ಲಿ ಇಂಗ್ಲೆಂಡಿನ ಸ್ಯಾಲಿಸ್ಬೆರಿಯಲ್ಲಿ ವಾಸವಿದ್ದ ಮಾಜಿ ರಷ್ಯನ್ ಗೂಢಚಾರಿ ಸರ್ಗಿ ಸ್ಕ್ರಿಪಲ್ ಮೇಲೆ ಕೊಲೆ ಯತ್ನ ನಡೆದಿತ್ತು. ಅವರು ಹಠಾತ್ತನೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ್ದರು. ಅನಾರೋಗ್ಯಕ್ಕೆ ಖಚಿತ ಕಾರಣ ತಿಳಿದುಬಂದಿರಲಿಲ್ಲ.ಇದನ್ನೂ ಓಡಿ: ಬ್ರಿಟನ್ ನಲ್ಲಿ ಜಾನುವಾರುಗಳಿಗೆ ಹುಚ್ಚು ಕಾಯಿಲೆ ಹರಡುವ ಭೀತಿ: ಮೊದಲ ಬಲಿಆದರೆ ಸರ್ಗಿ ಸ್ಕ್ರಿಪಲ್ ಅವರ ಅನಾರೋಗ್ಯಕ್ಕೆ ನಿಗೂಢ ಕೆಮಿಕಲ್ ಶಸ್ತ್ರಾಸ್ತ್ರ ಕಾರಣ ಎನ್ನುವ ಗುಮಾನಿ ಮೂಡಿತ್ತು. ಈ ಬಗ್ಗೆ ತನಿಖೆ ನಡೆಸಲಾಗಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮೂರನೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೆಮಿಕಲ್ ದಾಳಿಯ ಹಿಂದೆ ರಷ್ಯಾದ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಇದನ್ನೂ ಓಡಿ: ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು; ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಕಿರುಕುಳಟ್ರೂಡೋ ಬಹುಮತ ಕೊರತೆ; ಸಂಸತ್ ಗೆ 17 ಇಂಡೋ-ಕೆನೆಡಿಯನ್ನರ ಆಯ್ಕೆಆಫ್ಘನ್ ನಲ್ಲಿ ಅಮೆರಿಕ ಬೆಂಬಲಿಸಿ ತಪ್ಪು ಮಾಡಿದೆವು, ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್ಭಾರತದೊಂದಿಗಿನ ಸಂಬಂಧವನ್ನು ಮೂರನೇ ದೇಶದ ಮೂಲಕ ನೋಡಬೇಡಿ: ವಿದೇಶಾಂಗ ಸಚಿವರ ಮಾತಿಗೆ ಚೀನಾ ಸಹಮತಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧಗೂಢಚರ್ಯೆಗೆ ಐಫೋನ್ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾ ಲೋಪ ಸರಿಪಡಿಸಿದ ಆಪಲ್!